ಅಗ್ನಿಶಾಮಕ ಸೇವಾ ದಿನಾಚರಣೆ ಸಪ್ತಾಹ

0
62
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಅಗ್ನಿಶಾಮಕ ಸೇವಾ ದಿನಾಚರಣೆ ಸಪ್ತಾಹ ಶುಕ್ರವಾರ ಇಲ್ಲಿಯ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಆವರಣದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಪ್ರದರ್ಶನ ಮಾಡುವ ಮೂಲಕ ಬೆಂಕಿ ಆಕಸ್ಮಿಕದ ಬಗ್ಗೆ ನಾಗರಿಕರಲ್ಲಿ ತಿಳುವಳಿಕೆಗಾಗಿ ಜಾಗೃತಿ ಮೂಡಿಸಲಾಯಿತು. ಅಗ್ನಿಸಾಮಕ ದಳ ಠಾಣಾಧಿಕಾರಿ ಬರಮಗೌಡ ಜಾಡರ ಅವರು ನೇತ್ರತ್ವ ವಹಿಸಿದ್ದರು.

loading...