ಬಸವ ಜಯಂತಿ 19ಕ್ಕೆ ಪೂರ್ವ ಭಾವಿ ಸಭೆ

0
69
loading...

ಕನ್ನಡಮ್ಮ ಸುದ್ದಿ-ಗಂಗಾವತಿ : ಬಸವ ಜಯುಂತಿ ಅಂಗವಾಗಿ ದಿ,19.4.2017ರಂದು ಬೆಳಿಗ್ಗೆ 11 ಗಂಟೆಗೆತಾಲೂಕ ಪಂಚಾಯತ ಮಂಥನ ಸಭಾಂಗಣದಲ್ಲಿ ದಿ, 29.4.207 ರಂದು ಮಹಾ ಮಾನವತವಾದಿ ಜಗಜ್ಯೋತಿ ಬಸವಣ್ಣನವರ 884ನೇ ಜಯಂತಿ ಅಂಗವಾಗಿ ಪೂರ್ವ ಭಾವಿ ಸಭೆ ಕರೆಯಲಾಗಿದೆ ಕರೆಯಲಗಿದೆ.
ಕಾರಣ ಸದರಿಸಭೆಗೆ ಗಣಯರು, ತಾಲೂಕ ಮಟ್ಟದ ಅಧಿಕಾರಿಗಳು, ಪತ್ರಕರ್ತರು, ಸ್ವಾತಂತ್ರ್ಯ ಹೋರಾಟಗಠರರು, ಸಮಾಜದ ಮುಖಂಡರು, ಬಸವಾಭಿಮಾನಿಗಳು, ಸಂಘ ಸಮಸ್ಥೆಗಳ ಮುಖಂಡರು,ಆಗಮಿಸಲಿದ್ದು. ತಾಲೂಕಾ ಮಟ್ಟದ ಅಧಿಕಾರಿ ವರ್ಗದವರು ಪ್ರತಿನಿಧಿಗಳನ್ನು ಕಳಿಸದೆ ತಾವೇ ಖುದ್ದಾಗಿ ಆಗಮಿಸಿ ತಮ್ಮ ಅಮ್ಯೂಲ್ಯವಾದ ಸಲಹೆ ಸೂಚನೆಗಳನ್ನು ನೀಡಲು ತಹಶೀಲ್ದಾರ ಹಾಗೂ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ಚಂದ್ರಕಾಂತ್ ಎಲ್.ಡಿ, ಪ್ರಕಟಣೆ ಮೂಲಕ ತಿಳಿಸಿದ್ದಾರೆ.

loading...