ಆ್ಯಸಿಡ್ ಸಂತ್ರಸ್ತೆಗೆ ಬಾಳು ನೀಡಿದ ಯುವಕ

0
33
loading...

ಮುಂಬೈನಲ್ಲಿ ಮಾನವಿಯತೆಗೆ ಸಾಕ್ಷಿಯಾದ ರವಿ ಆ್ಯಸಿಡ್ ಸಂತ್ರಸ್ತೆಯನ್ನು ವಿವಾಹವಾಗಿ ಹೊಸ ಬಾಳನ್ನು ನೀಡಿದ್ದಾನೆ. ಇವರ ಈ ವಿವಾಹಕ್ಕೆ ರಾಂಗ್ ನಂಬರ್ ಕಾರಣವಂತೆ ಹೀಗಾಗಿ ರವಿ ಶಂಕರನನ್ನು ವರಿಸಿದ ಲಲಿತಾ ಬೆನ್ ಬನ್ಸಿ ರಾಂಗ್ ನಂಬರ್‍ಗೆ ಥ್ಯಾಂಕ್ಸ್ ಎಂದಿದ್ದಾಳೆ. ಇವರ ಮದುವೆಗೆ ಬಾಲಿವುಡ್ ನಟ ವಿವೇಕ್ ಒಬೆರಾಮ್ ಸಾಕ್ಷಿಯಾಗಿದ್ದು ಲಲಿತಾ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.

loading...