ಕಾಸರಗೋಡು ರಕ್ಷಣೆಗೆ ಸರಕಾರ ಮುಂದಾಗಬೇಕು: ಭೀಮಾಶಂಕರ

0
147
loading...

ಕನ್ನಡಮ್ಮ ಸುದ್ದಿ
ಕಾಸರಗೋಡು:16 ಕಾಸರಗೋಡು ಕನ್ನಡಿಗರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಮಂಗಳವಾರ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಧ್ಯಕ್ಷ ಭೀಮಾ ಶಂಕರ ಪಾಟೀಲ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮಲಿಯಾಳಂ ಭಾಷಾ ಮಸುಧೆಯಿಂದ ಕಾಸರಗೋಡು ಕನ್ನಡಿಗರಿಗೆ ತೀವ್ರವಾದ ಸಂಕಷ್ಟ ಎದುರಾಗಿದೆ. ಬರುವ ತಿಂಗಳಿನಿಂದ ಕೇರಳ ಸರಕಾರ ಅಧಿಕೃತವಾಗಿ ಕೇರಳ ರಾಜ್ಯಾಧ್ಯಂತ ಮಸೂದೆಯನ್ನು ಅನುಷ್ಠಾನ ಗೊಳ್ಳಿಸುತ್ತಿದ್ದಾರೆ. ಮಹಾಜನ ವರದಿಗಿ ಒಳಪಟ್ಟ ಕರ್ನಾಟಕಕ್ಕೆ ಸೇರಿದೆ ಎಂದು ಉಲ್ಲೇಖವಾಗಿದೆ ಆದ್ದರಿಂದ ಅದನ್ನು ಕನ್ನಡದಲ್ಲೇ ಅನುಷ್ಠಾನಗೊಳ್ಳಿಸಲು ಭೀಮಾಶಂಕರ ಒತ್ತಾಯಿಸಿದ್ದಾರೆ.

loading...