ಚಾಂಪಿಯನ್ಸ್ ಟ್ರೋಫಿ: ಭಾರತ ಆಡಲಿದೆ

0
27
loading...

ಮುಂಬೈ:-ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಡುವುದು ಅನುಮಾನ ಎಂಬ ಸುದ್ದಿ ದಟ್ಟವಾಗಿ ಹರಡುವ ಮುನ್ನವೇ ಬಿಸಿಸಿಐ ಸಿಹಿ ಸುದ್ದಿಯೊಂದು ನೀಡಿದೆ.
ಭಾನುವಾರ ನಡೆದ ಬಿಸಿಸಿಐ ಮಹ್ವತ ಸಭೆಯಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲಿದೆ ಎಂದು ಹೇಳಿದೆ. ಇದಕ್ಕಾಗಿ ಸೋಮವಾರ ತಂಡ ಪ್ರಕಟ ಮಾಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

loading...