ನಗರದಲ್ಲಿ ಮರಗಳ ಮಾರಣ ಹೋಮ

0
43
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಇಲ್ಲಿನ ಸದಾಶಿವ ಕ್ರಾಸ್‍ನಲ್ಲಿ ಖಾಸಗಿ ಮಹಡಿ ಪ್ರಾರಂಭಗೊಳ್ಳುತ್ತಿದ್ದು ಅದರ ಮುಂದೆ ರಸ್ತೆಯ ಬದಿಯಲ್ಲಿರು ಬೃಹತ್‍ಆಕಾರದ ಮರಗಳನ್ನು ಕಟ್ಟಡದ ವಿನ್ಯಾಸಕ್ಕೆ ದಕ್ಕೆ ಆಗುತ್ತದೆ ಎಂದು ಮರಗಳನ್ನು ದರೇಗೆ ಉರುಳಿಸುತ್ತಿದ್ದಾರೆ.
ಯಾವುದೇ ಒಂದು ಮರವನ್ನು ಕಡಿಯಬೇಕೆಂದರೆ ಅರಣ್ಯ ಇಲಾಖೆಯ ಅನುಮತಿ ಪಡೆದು ಮರಗಳನ್ನು ಕಡಿಯಬೇಕು. ಅದು ಅವರು ನೀಡುವ ಎಲ್ಲ ಷರತ್ತಿನ ಮೇಲೆ ಇವರು ಯಾವುದನ್ನು ಮಾಡದೇ ತಮ್ಮ ಕಟ್ಟಡವು ಸುಂದರವಾಗಿ ಕಾಣಬೇಕು ಎಂಬ ಉದ್ದೇಶಕ್ಕೆ ಮರಗಳನ್ನು ಕಡಿಯುತ್ತಿದ್ದಾರೆ ಎಂದು ಕೆಲವು ಪರಿಸರ ಪ್ರೇಮಿಗಳು ಆರೋಪಿಸುತ್ತಿದ್ದಾರೆ.

loading...