ಪಾಕಿಸ್ತಾನದ ಹೇಡಿ ಕೃತ್ಯೆಯನ್ನು ಖಂಡಿಸಿ ಪ್ರತಿಭಟನೆ

0
29
loading...

ಕನ್ನಡಮ್ಮ ಸುದ್ದಿ-ಧಾರವಾಡ : ರಾಷ್ಟ್ರದ ಮತ್ತು ಸೈನಿಕರ ಮೇಲೆ ಮಾಡುತ್ತಿರುವ ಪಾಕಿಸ್ತಾನದ ಹೇಡಿ ಕೃತ್ಯೆಯನ್ನು ಪಾಕಿಸ್ತಾನವು ತಕ್ಕ ಬೆಲೆ ತೇರಬೇಕಾಗುವುದು ಎಂದು ಭಾರತೀಯ ಜನತಾ ಪಾರ್ಟಿ ಯುವ ಮೂರ್ಚಾ ಬಿಜೆಪಿ ಕಛೇರಿಯಿಂದ ಮೇರವಣೆಗೆ ಹೊರಟು ವಿವೇಕಾನಂದರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ವೀರ ಯೋಧರೆ ನಿಮ್ಮ ಜೋತೆ ಇಡಿ ಭಾರತೀಯ ಜನತೆಯೋಂದಿಗೆ, ಭಾರತೀಯ ಜನತಾ ಪಾರ್ಟಿ ಹಾಗೂ ನಮ್ಮ ದೃಡಕಾಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ತಮ್ಮ ಬೆಂಬಲಕ್ಕೆ ಇರುವವರೆಗೆ ಶತ್ರು ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸುವಲ್ಲಿ ಯಾವುದೆ ಸಂದೆಹ ವಿಲ್ಲ. ಭಾರತೀಯ ಸೈನಿಕರ ಸಾರ್ಮಥ್ಯ ಮೋನೆ ತಾನೆ ಆದತ್ತಂತ ಸರ್ಜಿಕಲ ದಾಳಿಯನ್ನು ನೇನಪಿಸಿಕೊಳ್ಳಬೇಕು. ಭಾರತೀಯ ಸೈನಿಕರನ್ನು ಹಗುರವಾಗಿ ಪರಗಣಿಸದಿರಿ, ಮುಂದಿನ ದಿನಗಳಲ್ಲಿ ನಿಮ್ಮನು ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗುವುದು ಎಂದು ಎಚ್ಚರಿಸಿತು.
ಈ ಸಂಧರ್ಬದಲ್ಲಿ ಯುವ ಮೂರ್ಚಾ ಅದ್ಯಕ್ಷರಾದ ಸಂತೋಷ ಸೂಗಿ ಹಾಗೂ ರಾಕೇಶ ನಾಝರೆ ಪಧಾದಿಕಾರಿಗಳಾದ ಪ್ರಮೂದ ಕಾರಕೂನ, ಮಂಜು ಹೂಂಗಲ.ಶಕ್ತಿ ಹೀರೆಮಠ, ಓಂಕಾರ ರಾಯಚೂರ ಸೇರಿದಂತೆ ಮತ್ತಿರರಿದ್ದರು.

loading...