ಬೆಳಗಾವಿಯಲ್ಲಿ ಹಾಡ ಹಗಲೇ ಡಿಎಫ್ಒ ಪತ್ನಿಯ ಕೊಲೆ

0
446
loading...

ಬೆಳಗಾವಿ: ಕೈಕಾಲು ಕಟ್ಟಿಹಾಕಿ ಬಾಯಲ್ಲಿ ಬಟ್ಟೆ ತುರುಕಿ ಕೊಲೆಮಾಡಲಾಗಿದೆ. ಭಾರ್ಗವಿ‌ ಮೋರಪ್ಪನವರ್ 58 ಕೊಲೆಯಾದ ಮಹಿಳೆ. ಟಿಳಕವಾಡಿಯ ದ್ವಾರಕಾ ನಗರದ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಾಗ ದುಷ್ಕರ್ಮಿಗಳಿಂದ ಕೃತ್ಯ. ಬೆಳಗಾವಿ ಡಿಎಫ್ಓ ಆನಂದ್ ಮೊರಪ್ಪನವರ್ ಪತ್ನಿ. ಕೊಲೆಗೈದು ಆರೋಪಿಗಳ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರಿ ಸೇರಿದಂತೆ ಡಿಸಿಪಿ ಅಮರನಾಥ್ ರೆಡ್ಡಿ, ಹಿರಿಯ ಅಧಿಕಾರಿಗಳಿಂದ ಪರಿಶೀಲನೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆ ಪ್ರಕರಣ ದಾಖಲು.

loading...