ಮತ್ತೆ ಐವರ ಬಾಂಗ್ಲಾ ನಿವಾಸಿಗಳ ಬಂಧನ

0
36
loading...

ಬೆಳಗಾವಿ: ಜಿಲ್ಲೆಯಲ್ಲಿ ಬಾಂಗ್ಲಾದೇಶದ ನಿವಾಸಿಗಳಿಗೆ ದೇಶದಲ್ಲಿ ವುಳಿಯುವಂತೆ ಮಾಡಿದ ಆರೋಪಿಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರ ಹಿನ್ನಲೆಯಲ್ಲಿ ಇನ್ನು ನಗರದಲ್ಲಿ ವಾಸಿಯಾಗಿರುವ ಬಾಂಗ್ಲಾ 5 ನಿವಾಸಿಗಳನ್ನು ಸೇರೆ ಹಿಡಿಯಲಾಗಿದೆ.
ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಲಾಗಿದ್ದು, ಸಂಜೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ. ಆರೋಪಿಗಳ ಹೆಸರು ಇನ್ನು ತಿಳಿದು ಬಂದಿಲ್ಲ.

loading...