ಮನೆಯ ಮೇಲ್ಚಾವಣಿ ಕುಸಿದು ಮಗು ಸಾವು, ಒರ್ವ ಮಹಿಳೆಗೆ ಗಾಯ

0
267
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:6  ಖಾನಾಪೂರ ತಾಲೂಕಿನ ಗುಂಡೆನಟ್ಟಿ ಗ್ರಾಮದಲ್ಲಿ ಹನುಮಂತ ಕುಲಕರ್ಣಿ ಎಂಬುವರ ಹೊಲದಲ್ಲಿ., ಬಹಳ ದಿನಗಳಿಂದ ರವಿ‌ ಬೆಳಗಾವಿ ಎಂಬುವರು ಹೊಲದಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದರು.
ಶನಿವಾರ ಸಾಯಂಕಾಲ ಸುರಿದ ಗಾಳಿ ಮಳೆಗೆ, ಮನೆಯ ಮೇಲಿದ್ದ ಛಾವಣಿ(ಪತರೆ) ಕುಸಿದು ಬಿದ್ದಿದ್ದರಿಂದ ಜೋತಿಬಾ ರವಿ ಬೆಳಗಾವಿ (೫) ಎಂಬ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದಾನೆ.ಮಗುವಿನ ತಾಯಿ ಮಂಜುಳಾ ರವಿ ಬೆಳಗಾವಿ ಗೆ ಸಣ್ಣ ಪುಟ್ಟ ಗಾಯಗಳಾಗಿವೆ.
loading...