ಮೇವಿನ ಬಣವಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

0
96
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:11 ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದ ಬಸವರಾಜ ಕೋರೆ ಅವರಿಗೆ ಸೆರಿದ ಬಣವಿಗೆ ಬುಧವಾರ ತಡರಾತ್ರಿ ಕೆಲ ಕಿಡಿಗೆಡಿಗಳು‌ ಬಣವಿಗೆ ಬೆಂಕಿ ಹಚ್ಚಿ‌ ಪರಾರಿಯಾದ ಘಟನೆ ಸಂಭವಿಸಿದೆ.
ರಾತ್ರಿ ಎಲ್ಲರೂ‌ಮಲಗಿದ ಸಂದಭ೯ದಲ್ಲಿ ಕೆಲ ಕಿಡಿಗೇಡಿಗಳು ೩೦ ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಮೇವಿನ ಬಣವೆಗೆ ಬೆಂಕಿ‌‌‌ ಹಚ್ಚಿ ‌ಪರಾರಿಯಾಗಿದ್ದಾರೆ. ಈ ಕುರಿತು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...