ರಾಮತೀರ್ಥ ನಗರದಲ್ಲಿ 40 ಸಾವಿರ ದರೋಡೆ

0
72
loading...

ಬೆಳಗಾವಿ: ರಾಮತೀರ್ಥ ನಗರದ ಮಹೇಶ ಪೌಡೇಶನ್‍ನಲ್ಲಿ ಮಂಗಳವಾರ ರಾತ್ರಿ ಸುಮಾರು 40 ಸಾವಿರ ಹಣ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಮಹೇಶ ವಸಂತ ಜಾಧವ ಎಂಬುವರ ಪೌಡೇಶನ್ ಕಚೇರಿಯ ಬಾಗಿಲು ಹಾಕಿ ಮನೆಗೆ ತೆರಳಿದ್ದ ವೇಳೆ ಇದ್ದನ್ನೆ ಕಾಯುತ್ತಾ ಕುಳಿತಿರುವ ಕಧೀಮರು ತಮ್ಮ ಕೈ ಚಳಕವನ್ನು ತೊರಿಸಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...