ಸಿಡಿಲು‌ ಬಡಿದು‌ ಮಹಿಳೆಯ ಸಾವು

0
172
loading...


ಕನ್ನಡಮ್ಮ ಸುದ್ದಿ
ಬೆಳಗಾವಿ :7 ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದಭ೯ದಲ್ಲಿ ಸಿಡಿಲು ಬಡಿದು 29 ವಷ೯ದ ಮಹಿಳೆಯೊವ೯ಳು ಮೃತಪಟ್ಟ ಘಟನೆ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ‌ ಸಂಭವಿಸಿದೆ.
ಮೃತಪಟ್ಟ ಮಹಿಳೆಯನ್ನು ರುದ್ರವ್ವ ಚಂದ್ರಪ್ಪ ಕುಡ್ಯಾನಟ್ಟಿ ಎಂದು ಗುರುತಿಸಲಾಗಿದೆ‌. ಹಿರೇಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪಿಯಲ್ಲಿ ಘಟನೆ ಸಂಭವಿಸಿದೆ.

loading...