8 ರಂದು ರಾಣಿ ಚನ್ನಮ್ಮ ವಿವಿಯ ಘಟಿಕೋತ್ಸವ

0
94
loading...

ಕನ್ನಡಮ್ಮ ಸುದ್ದಿ

ಬೆಳಗಾವಿ: 6 ರಾಣಿ ಚನ್ಬಮ್ಮ ವಿಶ್ವ ವಿದ್ಯಾಲಯದ ಐದನೇ ಘಟಿಕೋತ್ಸವವನ್ನು ಸೋಮವಾರ ದಿ. 8 ರಂದು ನಗರದ ವಿಟಿಯು ವಿವಿಯಲ್ಲಿ ನಡೆಸಲಾಗುತ್ತಿದೆ ಎಂದು ಆರ್ ಸಿಯು ಕುಲಪತಿ ಶಿವಾನಂದ ಹೊಸಮನಿ ಇಂದಿಲ್ಲಿ ಹೇಳಿದರು.

ಅವರು ಶನಿವಾರ ನಗರದಲ್ಕಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಆರ್ ಸಿಯು ಘಟಿಕೋತ್ಸವದ ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಹಿಸಲಿದ್ದಾರೆ. ಘಟಿಕೋತ್ಸವದ ಪ್ರಮುಖ ಭಾಷಣವನ್ನು ಬೆಂಗಳೂರಿನ ನ್ಯಾಕ್ ನಿದೇ೯ಶಕ ಪ್ರೊ.ಡಿ.ಪಿ. ಸಿಂಗ್ ಮಾಡಲಿದ್ದಾರೆ ಎಂದು ಅವರು ಹೇಳಿದರು.

ವಿವಿಯ ಐದನೇ ಘಟಿಕೋತ್ಸವದಲ್ಲಿ ಒಟ್ಟು 29,669 ಸ್ನಾತಕ ಪದವಿಗಳನ್ನು, 2147 ಸ್ನಾತಕೋತ್ತರ ಪದವಿಗಳನ್ನು ಹಾಗೂ 140 ಸಟಿ೯ಫೀಕೆಟ ಕೋಸ೯ ಪ್ರಮಾಣ ಪತ್ರಗಳನ್ನು ಪ್ರದಾನವಾಗಲಿವೆ ಎಂದು ಅವರು ಹೇಳಿದರು.

ಬಾಕ್ಸ್

ಪ್ರತಿ ವಿವಿಯ ಘಟಿಕೋತ್ಸವದಲ್ಲಿ ರಾಜ್ಯಪಾಲರು ಆಹ್ವಾನ ನೀಡುತ್ತಾರೆ. ರಾಣಿ ಚನ್ವಮ್ಮ ವಿವಿ ವಿವಾದಗಳಿಂದ ರಾಜ್ಯಪಾಲರು‌‌ ಘಟಿಕೋತ್ಸವಕ್ಕೆ ಆಗಮಿಸಲು ಒಪ್ಪಲಿಲ್ಲ ಎಂಬ ಮಾತುಗಳು ಕೇಳಿ‌ಬಂದವು

loading...