ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ

0
305
loading...


ಕನ್ನಡಮ್ಮ ಸುದ್ದಿ
ಬೆಳಗಾವಿ: 1 ಅನೈತಿಕ ಸಂಭಂದದ ಹಿನ್ನಲೆಯಲ್ಲಿ ಕುಡಗೋಲಿನಿಂದ ಕೊಚ್ಚಿ 45 ವಷ೯ ವ್ಯಕ್ತಿಯನ್ನು ಕೊಲೆಗೈದ ಘಟನೆ ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ರಾಜೆಂದ್ರ ಕಾಂಬಳೆ ಎಂದು ಗುರುತಿಸಲಾಗಿದೆ. ಈತ ಪರ ಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಈ ಹಿನ್ನಲೆಯಲ್ಲಿ ಗಜೇಂದ್ರ ಗಸ್ತಿ ಎಂಬಾತ ರಾಜೇಂದ್ರನನ್ನು ಹುಡುಗೋಲಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ.ಸ್ಥಳಕ್ಕೆ ಕುಡಚಿ ಪಿ ಎಸ್ ಐ ಶಿವಶಂಕರ ಮುಖರಿ ಸ್ಥಳಕ್ಕೆ ಬೇಟಿ ಪರಿಶಿಲನೆ ನಡೆಸಿದ್ದಾರೆ. ಈ ಕುರಿತು ಕುಡಚಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...