ಏತ ನೀರಾವರಿ ಯೋಜನೆಗೆ ಸಿಎಂ ಚಾಲನೆ

0
93

loading...


ಕನ್ಮಡಮ್ಮ ಸುದ್ದಿ
ಬೆಳಗಾವಿ : ಅಥಣಿ ತಾಲೂಕಿನ ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ೫೦ ಹಳ್ಳಿಗಳ ರೈತರ ಜಮೀನುಗಳಿಗೆ ನೀರು ಪೂರೈಕೆಯಾಗುವ ಬಸವೇಶ್ವರ ಕೆಂಪವಾಡ ಏತ ನೀರಾವರಿ ಯೋಜನೆಗೆ ಶುಕ್ರವಾರ ಸಿಎಂ ಸಿದ್ದರಾಮಯ್ಯಾ ಶುಕ್ರವಾರ ಚಾಲನೆ ನೀಡಿದರು.
ಬಹುದಿಗಳ ರೈತರ ಬೇಡಿಗೆ ಸ್ಪಂದಿಸಿ ಸುಮಾರು ೧೩೫೦ ಕೋಟಿ ರೂ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಾ ಅಧಿಕೃತವಾಗಿ ಚಾಲನೆ ಕೊಟ್ಟರು.
ಸಚಿವರಾದ ಎಂ.ಬಿ.ಪಾಟೀಲ, ರಮೇಶ ಜಾರಕಿಹೊಳಿ, ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...