ಕೆನರಾ ಬ್ಯಾಂಕಿನಿಂದ ಸೋಲಾರ ಸಾಲ ವಿತರಣೆ

0
49
loading...

ಗೋಕಾಕ: ತಾಲೂಕಿನ ನಂದಗಾವ,ಖಾನಾಪೂರ ಗ್ರಾಮದ ಕೆನರಾ ಬ್ಯಾಂಕಿನ ಶಾಖೆಯ ವತಿಯಿಂದ ಶಾಖಾದಿಕಾರಿಗಳಾದ ವಿಕ್ರಮ್
ವಿಭೂತೆ ಅವರು ಘೋಡಗೇರಿ ಗ್ರಾಮದ ರೈತ ಸಿದ್ರಾಮ್ ಹೊಗಾರರವರಿಗೆ ಸೋಲಾರ ಸಾಲ ವಿತರಣೆ ಮಾಡಿದರು.
ರೈತರ ಪರವಾಗಿ ವಿಕ್ರಮ್ ವಿಭೂತೆ ಅವರು ಮಾತನಾಡಿ ರೈತರ ಅನುಕೂಲಕ್ಕಾಗಿ ಸಾಲ ವಿತರಣೆ ಬಗ್ಗೆ ನಮ್ಮ ಬ್ಯಾಂಕಿನಲ್ಲಿ ನಿಯಮಗಳ ಪಟ್ಟಿ ಮಾಡಿದೆ. ಎಲ್ಲ ಗ್ರಾಮದವರು ನಮ್ಮ ಕೆನರಾ ಬ್ಯಾಂಕಿನ ಸದುಉಪಯೋಗವನ್ನು ಪಡೆದುಕೊಳ್ಳಬೇಕುಎಂದು ತಿಳಿಸಿದರು.

loading...