ಚಟಕ್ಕಾಗಿ ತಾಯಿಯನ್ನೆ ಕೊಂದ ದುರುಳ

0
32
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:10 ಸರಾಯಿ ಕುಡಿಯಲು ತಾಯಿ ಹಣ‌ನೀಡಲಿಲ್ಲ ಎಂಬ ಕಾರಣಕ್ಕೆ ತಾಯಿಯನೆ ಕೊಲೆ ಮಾಡಿದ ಘಟನೆ ತಾಲೂಕಿನ ಗುಗ್ರಾನಟ್ಟಿ ಗ್ರಾಮದಲ್ಲಿ ಜರುಗಿದೆ.
ತನ್ನ ಕುಡಿತದ ಚಟಕ್ಕೆ ತಾಯಿಗೆ ಹಣ ಕೇಳಿದ್ದಾನೆ. ಹಣ ನೀಡಲು ಒಪ್ಪದ ಪಾರ್ವತಿ ದೇಸೂರಕರಗೆ ಮಗನೆ ಕೊಲೆ ಮಾಡಿ‌ ಪರಾರಿಯಾಗಿದ್ದ, ನಂತರ ಪರಾರಿಯಾದ ಸುರೇಶ ದೇಸೂರಕರನಿಗೆ ಪೊಲೀಸರು ಬಲೆ ಬಿಸಿ ಬಂಧಿಸಿದ್ದಾರೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...