ಚನ್ನಮ್ಮ ಕಿತ್ತೂರು : ಆಮಂತ್ರಣ, ಹಸ್ತ ಪತ್ರಿಕೆಗಳ ಬಿಡುಗಡೆ

loading...


ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು
ಚನ್ನಮ್ಮ ಕಿತ್ತೂರು ಃ 108 ಚಿನ್ಮಯಸಾಗರ ಮುನಿ ಮಾಹಾರಾಜ ಅವರ ನೇತೃತ್ವದಲ್ಲಿ ತಾಲೂಕಿನ ದೇಗಾಂವ-ಹೊನ್ನಾಪೂರ ಮೌನೇಶ್ವರ ಕೊಳದ ಕಾಡಿನಲ್ಲಿ ದಿ. 25 ರಿಂದ ಚತುರ್ಮಾಸ ಕಾರ್ಯಕ್ರಮ ಜರುಗಲಿದೆ.
ಸಮೀಪದ ತಿಗಡೊಳ್ಳಿ ಗ್ರಾಮದ ಜಿನ ಮಂದಿರದಲ್ಲಿ ಮಾಜಿ ಜಿ.ಪಂ.ಸದಸ್ಯ ಬಾಬಾಸಾಹೇಬ ಪಾಟೀಲ ಆಮಂತ್ರಣ, ಹಸ್ತ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜಂಗಲವಾಲೇ ಬಾಬಾರವರು ಈ ಚತುರ್ಮಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜ ಸುಧಾರಣೆಗೆ ದಿಟ್ಟ ನಿರ್ಧಾರ ಕೈಕೊಂಡಿವ ಅವರ ಕಾರ್ಯ ಸಾರ್ಥಕವಾಗಲಿದೆ. ಕಾರ್ಯಕ್ರಮಕ್ಕೆ ಎಲ್ಲ ಸಹಕಾರ ನೀಡುವದರಾಗಿ ತಿಳಿಸಿದರು.
ಪ.ಪಂ. ಸದಸ್ಯ ಆಶ್ಪಾಕ ಹವಾಲ್ದಾರ, ನಿಂಗನಗೌಡ ಹಳೆಮನಿ, ಗುಂಡುಗೌಡ ಪಾಟೀಲ, ಬಸವರಾಜ ಶಿರಗಾಪೂರ, ದೇವೇಂದ್ರ ಪಾಟೀಲ ಹಾಗೂ ವಸಂತ ಪಾಟೀಲ ಉಪಸ್ಥಿತರಿದ್ದರು.

loading...