ಚನ್ನಮ್ಮ ಕಿತ್ತೂರು : ಕುರಿಗಳನ್ನು ತುಂಬಿಕೊಂಡು ಹೊಗುತ್ತಿದ್ದ ಲಾರಿ ಪಲ್ಟಿ 3೦ ಕುರಿಗಳು ಸಾವು

loading...


ಚನ್ನಮ್ಮ ಕಿತ್ತೂರು : ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಜರಾತ್ ನ ಅಹಮದಾಬಾದ್ ದಿಂದ ಮಂಗಳೂರಿಗೆ ಒಟ್ಟು 195 ಕುರಿಗಳನ್ನು ತುಂಬಿಕೊಂಡು ಹೊಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾಗಿ ಸ್ಥಳದಲ್ಲೇ 30 ಕುರಿಗಳು ಮೃತಪಟ್ಟು, 11 ಕುರಿಗಳಿಗೆ ಗಂಭೀರಗಾಯಗೊಂಡಿದ್ದಾವೆ.
ಕಿತ್ತೂರು ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸ್ಥಳಕ್ಕೆ ಕಿತ್ತೂರು ಪೊಲಿಸ್ ರು ಹಾಗೂ ಪಶು
ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉಳಿದ ಕುರಿಗಳಿಗೆ ನೀರಿನ ಟ್ಯಾಂಕ್ ಮೂಲಕ ಕುಡಿಯುವ ನೀರು ಒದಗಿಸಿ ಮಾನವೀಯತೆ ಮೇರೆದ ಕಿತ್ತೂರು ಪೋಲಿಸರು.

loading...