ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ ಯೋಜನಾಧಿಕಾರಿ ದೊಡಮನಿ ಸಾವು

0
55
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಬೆಳಗಾವಿಯಿಂದ ಹುಬ್ಬಳಿಯ ಕಡೆಗೆ ಜಿಪಂ ಯೋಜನಾಧಿಕಾರಿ ಕಾರ್ ಹೋಗುತ್ತಿದ್ದ ವೇಳೆ ಚಾಲನಕ ನಿಯಂತ್ರಣ ತಪ್ಪಿ ರಸ್ತೆ ಡಿವೈಡರಿಗೆ ತಾಗಿ ಮಮ್ಮಿಗಟ್ಟಿ ಬಳಿ ಕಾರ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿಯೆ ಮೃತ ಹೊಂದಿದ್ದಾರೆ.

ಮೃತ ವ್ಯಕ್ತಿ ಅಶೋಕ ದೊಡಮನಿ (50) ಎಂಬುವವರು ರಜೆಯ ನಿಮಿತ್ಯವಾಗಿ ಊರಿಗೆ  ಬೆಳಗಾವಿಯಿಂದ ಹುಬ್ಬಳಿ ಕಡೆಗೆ ಹೋಗುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಕಾರಿನಲ್ಲಿ ಇದ್ದ ಯೋಜನಾಧಿಕಾರಿಯ ಪತ್ನಿ ಗೀತಾ ದೊಡಮನಿ, ಕಾರ ಚಾಲಕ ಸುನೀಲಗೆ ಗಂಭೀರ ಗಾಯ ಸಂಭವಿಸಿದ್ದು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲುಮಾಡಲಾಗಿದೆ.

ಈ ಕುರಿತು ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ

loading...