ಪಕ್ಷೇತ್ರರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶಯ್ಯ ವಸ್ತ್ರದ ಗೆಲವು

loading...

ಕನ್ನಡಮ್ಮ ಸುದ್ದಿ,ಚನ್ನಮ್ಮ ಕಿತ್ತೂರು
ಚನ್ನಮ್ಮ ಕಿತ್ತೂರ : ಇಲ್ಲಿಯ ಕಿತ್ತೂರು ನಾಡ ಲಿಂಗಾಯತ ವಿದ್ಯಾವರ್ದಕ ಸಂಘದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷೇತ್ರರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶಯ್ಯ ವಸ್ತ್ರದ ಗೆಲವು ಸಾಧಿಸುವ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳಿಗೆ ಶಾಕ್ ನೀಡಿದ್ದಾರೆ. ಇವರ ಗೆಲುವಿಗೆ ಪಟ್ಟಣದ ಗಣ್ಯರಾದ ಹನುಮಂತ ಕೊಟಬಾಗಿ ಅಭಿನಂದನೆ ಸಲ್ಲಿಸಿದ್ದಾರೆ.

loading...