ಮಟಕಾ ಆಟದಲ್ಲಿ ತೊಡಗಿದ್ದ ಓರ್ವ ಬಂಧನ

0
39
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ತಾಲೂಕಿನ ಅಷ್ಠೆ ಗ್ರಾಮದ ಬಸ್ ನಿಲ್ದಾಣ ಹತ್ತಿರ ಉತ್ತಮ ನಾಗೇಶ ಲಾಡ್ ರಸ್ತೆಯ ಮೇಲೆ ನಿಂತು ಜನರ ಕಡೆಯಿಂದ ಓಸಿ ಸಂಖ್ಯೆಗಳ ಮೇಲೆ ಹಣ ಹಚ್ಚಿಸಿಕೊಂಡು ಮುಂಬೈ ಮಟಕಾ ಎಂಬ ಜುಗಾರ ಆಟ ಆಡುವಾಗ ಮಾರಿಹಾಳ ಪೊಲೀಸ್ ಠಾಣೆಯ ಪೊಲೀಸ್ ಪಿಎಸ್‍ಐ ಜೆ.ಸಿ ಹೊನಕಟ್ಟಿ ಹಾಗೂ ಸಿಬ್ಬಂದಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಆತನಿಂದ 300 ರೂ. ಹಣ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...