ಮಟಕಾ ಆಡುತ್ತಿದ್ದ: ನಾಲ್ವರು ಸೆರೆ

0
34
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜಿಲ್ಲೆಯ ಅಥಣಿ, ನೇಸರಗಿ ಹಾಗೂ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟಕಾ ಆಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಪಡೆದ ಪೊಲೀಸ್‍ರು ದಾಳಿಮಾಡಿ ನಾಲ್ಕು ಜನರನ್ನು ಬಂಧಿಸಿದ್ದಾರೆ.
ಉಗರಗೋಳದ ಸಿದ್ದಯ್ಯ ಈರಯ್ಯ ತಡಖೋಡ ಹಾಗೂ ಓರ್ವ, ಮಾಸ್ತಮರಡಿಯ ಸಿದ್ದಪ್ಪ ಮಲ್ಲಪ್ಪ ಹಣಬರಟ್ಟಿ ಹಾಗೂ ಮುಗಳಖೋಡದ ಮಹಾದೇವ ದುಂಡಪ್ಪಾ ಕಾರಕೂನ ಬಂಧಿತರು. ಅವರಿಂದ 1330 ರೂ. ಹಣ ವಶಪಡಿಸಿಕೊಂಡಿದ್ದಾರೆ. ಈ ಕರಿತು ಸವದತ್ತಿ, ನೇಸರಗಿ ಹಾಗೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...