ರಸ್ತೆ ಅಪಘಾತ: ಓರ್ವನಿಗೆ ಗಂಭೀರ ಗಾಯ

0
152
loading...

ಕನ್ನಡಮ್ಮ ಸುದ್ದಿ

ಚಿಕ್ಕೋಡಿ: 26 ನಿಂತಿದ್ದ ಕಾರಿಗೆ ತರಕಾರಿ ಸಾಗಾಟ ಮಾಡುತ್ತಿದ್ದ ಗೂಡ್ಸ ಮಿನಿ ವಾಹನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾವಾಗಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮಿನಿ ವಾಹನದ ಚಾಲಕ ಗಾಯಗೊಂಡ ಘಟನೆ ಚಿಕ್ಕೋಡಿ ಪಟ್ಟಣದ ಬಳಿ ಇರುವ ಹಳೆ ಉಪವಿಭಾಗ ಕಚೇರಿ ಬಳಿ ನಡೆದಿದೆ.ಗಾಯಾಳುವನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತ ನೋಡಲು ನೂರಾರು ಜನರು ಮುಗಿ ಬಿದ್ದ ಪರಿಣಾಮವಾಗಿ ಕೆಲ ಕಾಲ ಟ್ರಾಪೀಕ ಸಮಸ್ಯೆ ಉಂಟಾಗಿತ್ತು.ಈ ಕುರಿತು ಚಿಕ್ಕೋಡಿ ಟ್ರಾಫೀಕ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

loading...