ರಾಧಾ ವೈದ್ಯ ನಿಧನ

0
91
loading...


ಬೆಳಗಾವಿ:30 ವಿಜಯವಾಣಿ ಪತ್ರಿಕೆಯ ಬೆಳಗಾವಿಯ ಹಿರಿಯ ವರದಿಗಾರ ರಾಜೇಶ ವೈದ್ಯ ಅವರ ತಾಯಿ ರಾಧಾ ಗೋಪಾಲ ವೈದ್ಯ (82)ಅವರು ಜೂನ್ 29 ಗುರುವಾರದಂದು ಉತ್ತರ ಕನ್ನಡ ಜಿಲ್ಲೆಯ
ಶಿರಸಿಯ ಸ್ವ ಗ್ರಹದಲ್ಲಿ ನಿಧನರಾದರು.
ಮ್ರತರು 5 ಪುತ್ರರು, 2 ಪುತ್ರಿಯರು, ಅಳಿಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, 6 ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

loading...