ಲಾರಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

0
202
loading...

ಕನ್ನಡಮ್ಮ ಸುದ್ದಿ

ಚಿಕ್ಕೋಡಿ ೨: ಸ್ಥಳಿಯ ಇಂದಿರಾ ನಗರದ ಬಳಿ ವ್ಯಕ್ತಿಯೋರ್ವ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಶಿವಪ್ರಕಾಶ ಹಿರೇಮಠ ೩೮ ಎಂದು ಗುರುತಿಸಲಾದೆ

loading...