ಸಬ್ ಜೈಲ್ ನಿಂದ ಖೈದಿಗಳು ಪರಾರಿ

0
134
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: 21 ಸಬ್ ಜೈಲ್ ಕಿಟಕಿ ಮುರಿದು ಇಬ್ಬರು ವಿಚಾರಣೆ ಖೈದಿಗಳು ಪರಾರಿಯಾದ ಘಟನೆ ಬುಧವಾರ ರಾಮದುರ್ಗದಲ್ಲಿರುವ ಸಬ್ ಜೈಲಿನಲ್ಲಿ ನಡೆದಿದೆ.
ಬೈಕ್ ಕಳ್ಳತನ ಆರೋಪದಡಿ ಸಬ್ ಜೈಲನಲ್ಲಿ ವಿಚಾರಣಾ ಖೈದಿ ಸುರೇಶ ಶರಣಪ್ಪ ಚಲವಾದಿ(೩೬) ಪರಾರಿಯಾದ ಖೈದಿ ಹಾಗೂ ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಖೈದಿ ಸಂತೋಷ ಶಿವಣ್ಣ ನಂದಿಹಾಳ್ (೩೬) ಮನೆ ಕಳ್ಳತನ ವಿಚಾರಣೆಗಾಗಿ ಕಳೆದ ಮೂರು ತಿಂಗಳಿಂದ ರಾಮದುರ್ಗ ಸಬ್ ಜೈಲ್ ನಲ್ಲಿದ್ದ ವಿಚಾರಣಾ ಖೈದಿ ಪರಾರಿಯಾಗಿದ್ದಾರೆ. ಸಬ್ ಜೈಲದಿಂದ ಪರಾರಿಯಾದ ಖೈದಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಸಿದ್ದಾರೆ.

loading...