ಅಧ್ಯಕ್ಷರಾಗಿ ಪ್ರಕಾಶ ಗೊಂದಿ ಆಯ್ಕೆ

0
29
loading...

ಕನ್ನಡಮ್ಮ ಸುದ್ದಿ-ನರಗುಂದ: ನರಗುಂದ ತಾಲೂಕಾ ಕರವೇ (ಪ್ರವೀಣ ಶೆಟ್ಟರ ಬಣ) ಯುವ ಘಟಕದ ಅಧ್ಯಕ್ಷರನ್ನಾಗಿ ಪ್ರಕಾಶ ಗೊಂದಿಯವರನ್ನು ಆಯ್ಕೆಗೊಳಿಸಿ ಕರವೇ ಘಟಕದ ತಾಲೂಕ ಅದ್ಯಕ್ಷ ಹನುಮಂತ ಮಜ್ಜಿಗುಡ್ಡ ಆದೇಶ ಹೊರಡಿಸಿದ್ದಾರೆ. ಕನ್ನಡ ನಾಡು ನುಡಿ ಜಲ ನೆಲ ಸಂಸ್ಕøತಿ ಪರಂಪರೆ ಉಳುವಿಗಾಗಿ ಹೋರಾಡುವ ಮನೋಧರ್ಮ ಬೆಳೆಸಿಕೊಂಡು ಕರವೇ ಘಟಕವನ್ನು ಸಂಘಟನಾತ್ಮಕವಾಗಿ ಮುನ್ನಡೆಸಲು ಮಜ್ಜಿಗುಡ್ಡ ಅವರು ಗೊಂದಿಯವರಿಗೆ ನೀಡಿದ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.

loading...