ಅನೈತಿಕ ಸಂಬಂಧ ಹೊದಿದ್ದ ವ್ಯಕ್ತಿಗೆ ಥಳಿತ

0
203
loading...


ಕನ್ನಡಮ್ಮ ಸುದ್ದಿ
ಸಂಕೇಶ್ವರ :6 ಸಮೀಪದ ಕಮನೂರ ಗ್ರಾಮದಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಅನುಮಾನದ ಮೇರೆಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಘಟನೆ ನಡೆದಿದೆ.
ಶಂಕರ ಪಾಟೀಲ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಮಹಿಳೆಯ ಪತಿ ಹಾಗೂ ಮಾವ ಸೇರಿಕೊಂಡು ಈ ಇಬ್ಬರನ್ನು ಸೆರೆ ಹಿಡಿದು ಸುಮಾರು 5 ಗಂಟೆಗಳ ಕಾಲ ವಿದ್ಯುತ್ ಕಂಭಕ್ಕೆ ಕಟ್ಟಿಹಾಕಿದ್ದಾರೆ.
ಗ್ರಾಮದ ಶಂಕರ ಪಾಟೀಲ ಎಂಬ ವ್ಯಕ್ತಿ ಹಲವು ವರ್ಷಗಳಿಂದ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ. ಕೊನೆಗೆ ಗ್ರಾಮಸ್ಥರೊಂದಿಗೆ ಸೇರಿ ಈ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

loading...