ಆಹಾರ ಅರಿಸಿ ನವಿಲು ನಾಡಿಗೆ

0
43
loading...

ಕನ್ನಡಮ್ಮ ಸುದ್ದಿ

ಬೆಳಗಾವಿ: ಖಾನಾಪುರ ತಾಲೂಕಿನ ಕಲಕುಟರಿ ಗ್ರಾಮದಲ್ಲಿ ಅರಣ್ಯದಿಂದ ನೀರು ಆಹಾರ ಅರಿಸಿಕೊಂಡು ಊರಿಗೆ ಬಂದ ರಾಷ್ಟ್ರೀಯ ಪಕ್ಷಿ ನವಿಲು ರಮೇಶ ಕಲಕುಟರಿಯವರಿಗೆ ಹಿಡಿದಿದ್ದರು, ಸುದ್ದಿ ತಿಳಿದ ಬೀಟ್ ಪೊಲೀಸ್ ಭೇಟಿ ನೀಡಿ ನವಿಲನ್ನು ವಶಕ್ಕೆ ಪಡೆದುಕೊಂಡು ಅರಣ್ಯ ಇಲಾಖೆ ಒಪ್ಪಿಸಿದ್ದಾರೆ.
ಬೀಟ್‍ಗೆ ಕಲಕುಟರಗಿ ಗ್ರಾಮಕ್ಕೆ ಹೋಗಿದ್ದ ಪೊಲೀಸ್‍ರಿಗೆ ನವಿಲು ನಾಡಿಗೆ ಬಂದಿರುವ ವಿಷಯ ತಿಳಿದ್ದು, ನವಿಲನ್ನು ರಕ್ಷಿಸಿದ್ದಾರೆ. ಕಾಡಿನ ಪ್ರಾಣಿ ಪಕ್ಷಿಗಳು ಆಹಾರ ನೀರು ಅರಿಸಿಕೊಂಡು ನಾಡಿಗೆ ಬರುತ್ತಿವೆ. ಪೊಲೀಸ್ ಮತ್ತು ಕಲಕುಟರಿ ಗ್ರಾಮದವರು ನವಿಲನ್ನು ಕಾಪಾಡಿದ್ದಾರೆ.

loading...