ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ

0
54
loading...

ಗೋಕಾಕ: ಇಲ್ಲಿಯ ಲಯನ್ಸ್ ಹಾಗೂ ಲಯನೆಸ್ ಸಂಸ್ಥೆ ಮತ್ತು ಹುಬ್ಬಳ್ಳಿಯ ಎಮ್.ಎಮ್.ಜೋಶಿ ವಿಜ್ಞಾನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಡಾ. ಅಶೋಕ ಮುರಗೋಡ ಅವರು ಶನಿವಾರದಂದು ನಗರದ ಮುರಗೋಡ ಮೆಮೋರಿಯಲ್ ಹಾಗೂ ಸರ್ಜಿಕಲ್ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಪ್ರಸನ್ನ ಡಾ. ಕಟ್ಟಿ, ಲಯನ್ಸ್ ಸಂಸ್ಥೆಯ ಜಿ.ಎಸ್.ಸಿದ್ದಾಪೂರಮಠ, ಪಿ.ಸಿ.ಭಾಪನಾ, ವಿಶ್ವನಾಥ ಬೆಲ್ಲದ, ಚಾಮರಾಜ ಹುಂಡೇಕಾರ, ಎಸ್.ಎಮ್.ಹಂಜಿ ಇದ್ದರು.

loading...