ಕೋಟೆ ಕರೆ ಬಳಿ ಹೊತ್ತಿ ಉರಿದ ಕಾರ್

0
227
loading...


ಕನ್ನಡಮ್ಮ ಸುದ್ದಿ
ಬೆಳಗಾವಿ: ನಗರದ ಕೋಟೆ ಕೆರೆ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಂಡಿಕಾ ಕಾರ್ ಹೊತ್ತಿ ಉರಿದಿದೆ.
ಘಟನೆಗೆ ಸಂಭದಿಸಿ‌ ಸಧ್ಯ ಯಾವುದೇ ಮಾಹಿತಿ ಇಲ್ಲ. ಪೊಲೀಸರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸುತ್ತಿದ್ದು ಹೆಚ್ಷಿನ ಮಾಹಿತಿ ಪರಿಶೀಲನೆಯ ನಂತರ ಗೋತ್ತಾಗಬೇಕಿದೆ. ಘಟನೆ‌ ಸಂಭವಿಸುತ್ತಿದಂತೆ ನೂರಾರು ಜನ ಸುತ್ತುವರೆದರು.

loading...