ದಿ.13, 14ರಂದು ಬೆಳಗಾವಿಗೆ ಮಾಜಿ ಪ್ರಧಾನಿ‌ ದೇವೇಗೌಡ ಆಗಮನ

0
68
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:10 ಗಡಿ ಜಿಲ್ಲೆಗೆ ಬಾಗಲಕೋಟೆಯಿಂದ ದಿ. 13ಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಆಗಮಿಸಲಿದ್ದಾರೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ‌ ಪಿ.ಎಮ್.ಪಾಟೀಲ ಹೇಳಿದರು.
ಅವರು ಸೋಮವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ದಿ. 13 ರಂದು ರಾಮದುರ್ಗ ತಾಲೂಕಾ ಜೆಡಿಎಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ದಿ. 14 ರಂದು ಬೆಳಗಾವಿಯ ಕೆಪಿಟಿಸಿಎಲ್ ಸಭಾಂಗಣದಲ್ಲಿ ಎಲ್ಲ ತಾಲ್ಲೂಕಿನ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ‌ ಎಂದರು.
ಸುದ್ದಿಗೋಷ್ಠಿಯಲ್ಲಿ ರುಕ್ಮವ್ವ ಕಲಕೇರಿ, ಸಂಗಪ್ಪ, ಈರಣ್ಣಾ, ಬಳ್ಳೂರ, ಚನ್ನಪ್ಪ ವಗ್ಗನವರ, ಮುತ್ತಪ್ಪ ಕೋರಣ್ಣವರ ಸೇರಿದಂತೆ ಮೊದಲಾದವರು ಹಾಜರಿದ್ದರು.