ಪವನ ಚೋಪ್ರಾ ಅವರಿಗೆ ಸನ್ಮಾನ

0
21
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ತೋಂಟದಾರ್ಯ ಶಾಖಾಮಠದಲ್ಲಿ ಹಮ್ಮಿಕೊಂಡ ಶರಣರ ಅನುಭಾವ ದರ್ಶನ ಕಾರ್ಯಕ್ರಮದಲ್ಲಿ ಗುರುವಾರ ಭಕ್ತಿ ಸೇವೆ ವಹಿಸಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಎಪಿಎಂಸಿ ವರ್ತಕರಾದ ಪವನ ಚೋಪ್ರಾ ಅವರನ್ನು ಪ್ರವಚನಕಾರ ಮುದುಗಲ್ ಮಹಾಂತ ಸ್ವಾಮೀಜಿ ಸನ್ಮಾನಿಸಿದರು.

loading...