ಪೊಲೀಸ್ ಪೆದೆ ಮಗನ ಬರ್ಬರ ಕೊಲೆ

0
224
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:12 ಚಿಕ್ಕೋಡಿ ತಾಲೂಕಿನ ಹಣಬರವಾಡಿ ಗ್ರಾಮದ ಬಳಿಯಲ್ಲಿ 21 ವರ್ಷದ ಪೊಲೀಸ್ ಪೆದೆಯ ಮಗನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಶಾರುಕ್ ಬೋಜಗರ್ ಎಂದು ಗುರುತಿಲಾಗಿತ್ತು. ಇವರ ತಂದೆ ಮಹಾರಾಷ್ಟ್ರದ ಶಿರೋಳ ಠಾಣೆಯ ಪೆದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾರುಕ್ ಬೈಕ ಮೇಲೆ ಹೋಗುವಾಗ ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

loading...