ಬಟ್ಟೆ ತೋಳೆಯಲು ಹೋದ ಮಹಿಳೆ ಕಾಲುವೆಯ ಪಾಲು

0
178
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:,ಬಟ್ಟೆ ತೋಳೆಯಲು ಕಾಲುವೆ ತೆರಳಿದ್ದ ಮಹಿಳೆ ಕಾಲು ಜಾರಿ ಕಾಲುವಿಗೆ ಬಿದ್ದು ಸಾವನಪ್ಪಿದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಘಟನಟಿ ಗ್ರಾಮದಲ್ಲಿ ನಡೆದಿದೆ.
ಕಾಲುವೆಗೆ ಬಿದ್ದ ಮಹಿಳೆಯನ್ನು 26 ವರ್ಷದ ಭಾರತಿ ಪ್ರಕಾಶ ಬೋಳಗಿಂಡಿ ಎಂದು ಗುರುತಿಸಲಾಗಿದೆ. ಮಳೆ ಹೆಚ್ಚಾಗಿರುವ ಕಾರಣ ಕೃಷ್ಣಾ ನದಿಯ ಕಾಲುವೆ ತುಂಬಿ ಹರಿಯುತ್ತಿತ್ತು. ಈ ಸಂದರ್ಭದಲ್ಲಿ ಮಹಿಳೆ ಕಾಲು ಜಾರಿ ಬಿದ್ದಿದ್ದಾಳೆ. ಅಗ್ನಿಶಾಮಕ ದಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

loading...