ಮಟಕಾ: ಆರು ಜನರು ಬಂಧನ

0
30
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಆಲಕನೂರ ಗ್ರಾಮದ ಹನುಮಾನ ಮಂದಿರ ಹತ್ತಿರ ಮಟಕಾ ಆಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ ಆರು ಜನರನ್ನು ಬಂಧಿಸಿದ್ದಾರೆ.
ಆಲಕನೂರ ಗ್ರಾಮದ ಶಿದ್ರಾಯ ಹಸರೆ, ಶಂಕರ ಶಿವಾನಂದ ಪೂಜೇರಿ, ಕರೆಪ್ಪ ಸದಾಶಿವ ಅನೆಹೊಸೂರ, ಅರ್ಜುನ ನವಲ್ಯಾಳ, ಮಂಜು ಗಡ್ಡಿ ಮತ್ತು ಕರೆಪ್ಪ ಪೂಜೇರಿ ಬಂಧಿತರು. ಇವರಿಂದ 5,200 ರೂ. ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹಾರೂಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...