ರಸ್ತೆ ಮೇಲೆ ಮರಬಿದ್ದು ಸಂಚಾರ ತಡೆ

0
28
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಮೂರು ದಿನ ಮಳೆ ಗಾಳಿಗಳಿಂದ ನಗರದ ಕ್ಯಾಂಪ್ ಪ್ರದೇಶದ ಹತ್ತಿರ ಸೇಂಟ್ ಮೆರಿಸ್ ಶಾಲೆಯ ಹತ್ತಿರ ರಸ್ತೆ ಮಧ್ಯ ಮರಬಿದ್ದ ಪರಿಣಾಮ ಸುಮಾರು 2 ತಾಸುಗಳ ಸಮಯ ಸಂಚಾರಕ್ಕೆ ತೊಂದರೆಯಾಯಿತು.
ಮಾಹಿತಿ ತಿಳಿದ ಅರಣ್ಯ ಇಲಾಖೆ ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಿ ಮರವನ್ನು ರಸ್ತೆ ಯಿಂದ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

loading...