ವನಮಹೋತ್ಸವ ಕಾರ್ಯಕ್ರಮ

0
26
loading...

ಕನ್ನಡಮ್ಮ ಸುದ್ದಿ-ಸವಣೂರ: ತಾಲೂಕಿನ ಹುರಳೀಕುಪ್ಪಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಇತ್ತಿಚಿಗೆ ನಡೆದ ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗ್ರಾ.ಪಂ ಅಧ್ಯಕ್ಷ ನಿಂಗಪ್ಪ ತಿಪ್ಪಕ್ಕನವರ 75 ಸಸಿಗಳನ್ನು ನೆಡಲು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ನಿಂಗಪ್ಪ ಯರೇಶಿಮಿ, ಸರ್ವ ಸದ್ಯರು, ಪಿಡಿಒ ಬೋಜರಾಜ ಲಮಾಣಿ, ಸಂಸ್ಥೆಯ ವಲಯ ಮೆಲ್ವೀಚಾರಕ ಅನಂತ ಬಿ., ಹಾಗೂ ಇತರರು ಪಾಲ್ಗೊಂಡಿದ್ದರು.

loading...