ಸಚಿವ ಪ್ರೀಯಾಂಕ್ ಖರ್ಗೆ ಅವರಿಗೆ ಸನ್ಮಾನ

0
43
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ :ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆಗೆ ಆಗಮಿಸಿದ್ದ ಮಾನ್ಯ ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಸಚಿವರಾದ ಪ್ರೀಯಾಂಕ್‍ಖರ್ಗೆ ಅವರನ್ನು ತಮ್ಮ ಸ್ವಗೃಹದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಮಯದಲ್ಲಿ ಪಿ.ಕೆ.ರಾಯನಗೌಡ್ರ, ರಾಜಶೇಖರ ಮೆಣಸಿನಕಾಯಿ, ಹಿರೇಮಠ ಹಾಗೂ ಮುಂತಾದವರು ಇದ್ದರು.

loading...