ಹಾಡು ಹಗಲೇ ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

0
401
loading...

ಕನ್ನಡಮ್ಮ ಸುದ್ದಿ‌‌-ಬೆಳಗಾವಿ: ಹಾಡು ಹಗಲೆ ಯಾರೊ ದುಸ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಗೋವಾವೇಸ್ ಹತ್ತಿರ ಇಂದು ನಡೆದಿದೆ.
ಸುಳೆಬಾವಿ ಗ್ರಾಮದ ಶರೀಫ ನದಾಫ (೨೮) ಮೃತ ದುರ್ದೈವಿ. ಎಲ್ ಐಸಿ ಕಚೇರಿಯ ಹತ್ತಿರ ಬೆಳಿಗ್ಗೆ ೧೦ ಗಂಟೆಯ ಸಮಯದಲ್ಲಿ ಯಾರೊ ದುಸ್ಕರ್ಮಿಗಳು ಚಾಕುವುನಿಂದ ಇರಿದು ಪರಾರಿಯಾಗಿದ್ದಾರೆ. ಈ ಕುರಿತು ಸ್ಥಳಕ್ಕೆ ಆಗಮಿಸಿದ ಟಿಳಕವಾಡಿ ಪೊಲೀಸರು ದುಸ್ಕರ್ಮಿಗಳ ಶೋಧಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

loading...