ಅಕ್ರಮ ಮರಳು: ಇಬ್ಬರು ಬಂಧನ

0
23
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಕಟಕೋಳ ಪೊಲೀಸ ಠಾಣಾ ವ್ಯಾಪ್ತಿಯ ಚಿಂಚನೂರ ಗ್ರಾಮದ ಹತ್ತಿರ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಚಿಂಚನೂರದ ಫಕೀರ ನಾಯಿಕ ಮತ್ತು ಕಟಕೋಳದ ಮಹಾದೇವಪ್ಪಾ ಯಮನಪ್ಪಾ ಮ್ಯಾಗಾಡಿ ಎಂಬಾತರು ಬಂಧಿತರು. ಇವರಿಂದ 4 ಸಾವಿರ ರೂ. ಮೌಲ್ಯದ ಮರಳು ಮತ್ತು ಎರಡು ಟ್ಯಾಕ್ಟರ್ ವಶಕ್ಕೆ ಪಡದಿದ್ದಾರೆ. ಈ ಕುರಿತು ಕಟಕೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...