ಕಾನೂನಿನ ಮೂಲಕ ಮರಳು ಸಾಗಿಸಲು ಪರವಾನಿಗೆ ನೀಡಿ: ಮಾರುತಿ

0
34
loading...

ಕುಷ್ಟಗಿ: ಜನಸಮಾನ್ಯರಿಗೆ ಮರಳು ಬಹಳ ಅವಶ್ಯವಾಗಿದ್ದು ಮರಳು ಸಾಗಿಸಲು ಹಲವರು ಅಡೆತಡೆಗಳಿಂದ ತೋಂದರೆಯಾಗುತ್ತಿದೆ. ಕಾರಣ ಕಾನೂನಿನ ಮೂಲಕ ಮರಳು ಸಾಗಿಸಲು ಪರವಾನಿಗೆ ನೀಡಬೇಕೆಂದು ಮಾರುತಿ ಟ್ಯಾಕ್ಟರ್ ಸಂಘದವರು ತಹಶೀಲ್ದಾರರಿಗೆ ಒತ್ತಾಯಿಸಿ ಮನವಿ ನೀಡಿದರು.
ಪಟ್ಟಣದ ತಹಶೀಲ ಕಛೇರಿಗೆ ತೆರಳಿದ ನೂರಾರು ಜನ ಟ್ಯಾಕ್ಟರ್ ಮಾಲಕರು ಹಾಗೂ ಜನಸಮನ್ಯರು ನಮ್ಮಗಳಿಗೆ ಮರಳಿನ ಸಮಸ್ಯೆ ಬಹಳ ಇದೆ ಯಾವುದಾದರು ಪರಿಯಾಯ ಮರ್ಗ ನೀಡಿ. ಜನ ಸಮಾನ್ಯರು ತಮ್ಮ ಮನೆ ನಿರ್ಮಾಣ ಮಡಲು ಮರಳು ತರಲು ಪರದಾಡುತ್ತಿದ್ದಾರೆ. ಈಗಾಗಲೆ ಹತ್ತು ಹಲವರು ಬಡ ಕುಟುಂಬವು ಆಶ್ರಯ ಮನೆಗಳು ಕಟ್ಟಲು ಮರಳಿನ ತೋಂದರೆಯಿಂದ ಯವುದೆ ಮರ್ಗ ತೋಚದೆ ಅರ್ದದಲ್ಲಿ ನಿಲ್ಲಿಸಿ ಹಿಡಿ ಶಾಪ ಹಕುತ್ತಿದ್ದಾರೆ. ಕನೂನಿನ ಪ್ರಕಾರ ನಮ್ಮ ಸಂಘದವರು ಪರವನಿಗೆ ಪಡೆದು ಮರಳು ಸಾಗಿಸುತ್ತೆವೆ. ನಮ್ಮಗಳಿಗೆ ಪರವಾನಿಗೆ ಪಡೆಯಬೇಕಾದರೆ ದೂರದ ಗಂಗಾವತಿಗೆ ತೆರಳಬೇಕು. ನಮ್ಮ ತಾಲೂಕಿನಲ್ಲಿ ಮರಳು ಸಾಗಿಸಲು ಕುಷ್ಟಗಿ ತಾಲೂಕಿನಲ್ಲಿ ವ್ಯವಸ್ಥೆ ಕಲ್ಪಿಸಿ. ಕುಷ್ಟಗಿ ತಲೂಕ ಬರಗಲ ಪೀಡಿತ ಪ್ರದೇಶವಗಿದ್ದರಿಂದ ಮರಳು ಸಗಿಸುವದು ಅನಿವಾರ್ಯವಾಗಿದೆ. ಪದೆ ಪದೆ ಮನವಿ ಮಾಡಿಕೊಂಡಿದ್ದರಿಂದ ಯಾವುದೆ ಪ್ರಯೋಜನೆಯಾಗಿಲ್ಲ. ಇನ್ನುಮುಂದೆಯಾದರು ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಮನವಿಯನ್ನು ತಹಶೀಲ್ದಾರ ಗಂಗಪ್ರಪ ಎಂ. ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಜ್ಜಪ್ಪ ಕರಡಕಲ್ಲ್, ಮಂಜುನಾಥ ಟೆಂಗುಂಟಿ, ಪ್ರಕಾಶ ತಳಕೇರಿ, ರಮೇಶ ಮೇಲಿನಮನಿ, ಶ್ರೀಧರ ಚಲವಾದಿ, ಶಿವಲಿಂಗ ಸೂಡಿ ಮುಂತಾದವರು ಭಾಗವಹಿಸಿದ್ದರು.

loading...