ಮಗುವಿಗೆ ಎದೆ ಹಾಲುಣಿಸದಿದ್ದರೆ ರೋಗಗಳಿಗೆ ಆಹ್ವಾನ: ಡಾ. ನರಟ್ಟಿ

0
22
loading...

ಬೆಳಗಾವಿ: ಮಗು ಜನಸಿದ ಅರ್ಧ ಘಂಟೆಯಲ್ಲಿ ತಾಯಿ ಎದೆ ಹಾಲು ಹುಣಿಸದಿದ್ದರೆ ಅನೇಕ ರೋಗಗಳನ್ನು ಆಹ್ವಾನಿಸಿದಂತೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಡಾ. ಅಪ್ಪಾಸಾಹೇಬ ನರಟ್ಟಿ ಅವರು ಹೇಳಿದರು.
ಬುಧವಾರ ನಗರದ ಜಿಲ್ಲಾಸ್ಪತ್ರೆಯ ತರಬೇತಿ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು, ಮಗುವಿಗೆ ತಾಯಿಯ ಎದೆ ಹಾಲು ಅಮೃತಕ್ಕೆ ಸಮವಾಗಿದೆ ಆದರಿಂದ ಎದೆ ಹಾಲು ಅಮೂಲ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ಸರೋಜ ತಿಗಡಿ, ರು ಡಾ. ವಿದ್ಯಾ ಹುಯಿಲಗೋಳ ಮತ್ತು ರು ಡಾ. ಚಂಪಾ ಕೊಪ್ಪದ ಡಾ.ರಮೇಶ ದಂಡಗಿ, ಡಾ. ರಮೇಶ ನಿರಗಟ್ಟಿ, ಬಸವರಾಜ ಅನೇಕರು ಉಪಸ್ಥಿತರಿದರು.

loading...