ಅಕ್ರಮ ಮರಳು ದಂಧೆ: ಇಬ್ಬರು ಅಂದರ್

0
27
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಖಾನಾಪುರ ತಾಲೂಕಿನ ಬಂಡರಗಾಳಿ ಗ್ರಾಮದಲ್ಲಿ ಅಕ್ರಮ ಮರಳು ತೆಗೆಯುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ ಇಬ್ಬರನ್ನು ಬಂಧಿಸಿ ಮರಳನ್ನು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ನಡೆದಿದೆ.
ಬಂಡರಗಾಳಿ ಗ್ರಾಮದ ಬಳವಂತ ಗಂಗಾರಾಮ ಪಾಟೀಲ ಮತ್ತು ರಘನಾಥ ಮಲ್ಲು ಪಾಟೀಲ ಬಂಧಿತರು. ಇವರಿಂದ 18 ಸಾವಿರ ರೂ. ಮೌಲ್ಯದ ಮರಳು ಮತ್ತು ಡಿಜೈಲ್ ಇಂಜಿನ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಖಾನಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...