ಅಕ್ರಮ ಮರಳು: ವಾಹನ ವಶ

0
28
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಿತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ವಾಹನ ಮತ್ತು ಮರಳು ಸ್ಥಳದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಸುಮಾರು 10 ಲಕ್ಷ ಮೌಲ್ಯದ ಟ್ಯಾಕ್ಟರ್ ಹಾಗೂ 12 ಸಾವಿರ ರೂ. ಕಿಮ್ಮತ್ತಿನ ಮರಳನ್ನು ಪೊಲೀಸ ರು ವಶಕ್ಕೆ ಪಡದಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...