ಜೂಜಾಟ, ಮಟಕಾ: ಎಂಟು ಜನ ಸೆರೆ

0
19
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜಿಲ್ಲೆಯಲ್ಲಿ ವಿವಿದೆಡೆ ಜೂಜಾಟ ಮತ್ತು ಮಟಕಾ ಆಡುತ್ತಿದ್ದ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ ಎಂಟು ಜನರನ್ನು ಬಂಧಿಸಿದ್ದಾರೆ.
ಕುಡಚಿಯ ನಜೀರ ಲಾಜಮ್ ನಂದಿವಾಲೆ, ಅಸುಂಡಿ ಗ್ರಾಮದ ಹನುಮಂತ ಬಸಪ್ಪಾ ಗಿರೆಪ್ಪನ್ನವರ, ದೊಡವಾಡದ ಚಂದ್ರಪ್ಪಾ ಮಹಾದೇವ ಹತ್ತಿಕಟ, ನಿಂಗಪ್ಪಾ ಮಹಾದೇವಪ್ಪಾ ಮಡಿವಾಳರ ಮತ್ತು ನಾಲ್ವರನ್ನು ಬಂಧಿತರು. 2910 ರೂ. ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಡಚಿ, ಸವದತ್ತಿ ದೊಡವಾಡ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...