ತಾಲೂಕ ಘೋಷಣೆಗಾಗಿ ಬೈಕ್ ರ್ಯಾಲಿ

0
33
loading...

ಹಳ್ಳೂರ: ನೂತನ ಮೂಡಲಗಿ ತಾಲೂಕ ಘೋಷಣೆಗಾಗಿ ನಡೆಯುತ್ತಿರುವ ಹೋರಾಟದ ಅನ್ವಯವಾಗಿ ಹಳ್ಳೂರ, ಖಾನಟ್ಟಿ, ಶಿವಾಪೂರ(ಹ). ಮುನ್ಯಾಳ, ರಂಗಾಪೂರ, ಧರ್ಮಟ್ಟಿ, ಕಮಲದಿನ್ನಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಾಲೂಕ ಹೋರಾಟ ಸಮಿತಿ ಕಾರ್ಯಕರ್ತರು, ಹಸಿರು ಸೇನೆಯ ರೈತ ಸಂಘಟಿಕರು, ವಿವಿಧ ಕನ್ನಡ ಪರ ಸಂಘಟನೆಗಳ ಸಂಘಟಿಕರು ಬೈಕ್ ರ್ಯಾಲಿ ಮುಖಾಂತರ ಮೂಡಲಗಿ ತಾಲೂಕ ಘೋಷಣೆಗಾಗಿ ಗ್ರಾಮಸ್ಥರಿಗೆ, ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು.

loading...