ದ್ವಿಚಕ್ರ ವಾಹನ ಅಪಘಾತ : ಮೂವರು ಸಾವು

loading...

ಕನ್ನಡಮ್ಮ ಸುದ್ದಿ: ಚನ್ನಮ್ಮ ಕಿತ್ತೂರು .

ಬೈಲಹೊಂಗಲ ತಾಲೂಕಿನ ದೊಡವಾಡ ಬೆಳವಡಿ ರಾಜ್ಯ ರಸ್ತೆಯಲ್ಲಿ ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಮೂವರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ದೊಡವಾಡ ಗ್ರಾಮದ ಸಂತೋಶ ಅಡವಯ್ಯ ಚಿಕ್ಕಮಠ (೨೫). ದೊಡವಾಡ ಗ್ರಾಮದ ಈತನು ಬೆಳವಡಿ ಕಡೆ ದ್ವಿಚಕ್ರ ವಾಹನದ ಮೇಲೆ ಹೋಗುತ್ತಿದ್ದಾಗ ಎದುರಾಗಿ ದ್ವಿಚಕ್ರ ವಾಹನದ ಮೇಲೆ ಧಾರವಾಡ ತಾಲ್ಲೂಕಿನ ಮರಬ ಗ್ರಾಮದ ನೀಲಕಂಠ್ ಅಡಿವೆಪ್ಪ ಮನಾಮಿ (೪೫). ಅಂಬರೀಷ್ ಬಸಪ್ಪ ಬಳೆಗಾರ (೨೪). ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ದೊಡವಾಡ ಪೊಲಿಸ್ ಠಾಣೆಗೆ ಪ್ರಕರಣ ದಾಖಲಾಗಿದೆ ಘಟನಾ ಸ್ಥಳಕ್ಕೆ ಪಿಎಸ್ಐ ಭೇಟಿ.

loading...